¡Sorpréndeme!

Video | ಹಿಜಾಬ್‌ ವಿವಾದ: ಕಾಣದ ಶಕ್ತಿಗಳ ಕೈವಾಡ ಶಂಕೆ- ಹೈಕೋರ್ಟ್‌

2022-03-15 7 Dailymotion

ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಿಜಾಬ್‌ ವಿವಾದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಸಮವಸ್ತ್ರ ಸಂಹಿತೆಗೆ ಸಂಬಂಧಿಸಿದಂತೆ ಸರ್ಕಾರ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಿದೆ. ಅಲ್ಲದೆ, ಹಿಜಾಬ್‌ ವಿಷಯವನ್ನು ದೇಶದಾದ್ಯಂತ ವಿವಾದದ ವಿಷಯವನ್ನಾಗಿ ಮಾಡಿದ್ದರ ಹಿಂದೆ ಕಾಣದ ಶಕ್ತಿಗಳ ಕೈವಾಡವೂ ಇರಬಹುದು ಎಂದೂ ಹೈಕೋರ್ಟ್‌ ಸಂಶಯ ವ್ಯಕ್ತಪಡಿಸಿತು.